Saturday, March 7, 2009

Some small kannada poetry (?) by a famous kavi kolidasa !!

All of you must have heard about the great Kalidasa, but now in this 21 century a new poet(?) called Kolidasa(Great Poet) is becoming famous. These are some of his gems.

About kolidasa and his koli

ನನ್ನ ಹೆಸರು ಕೋಳಿದಾಸ
ನಾನು ತಿನ್ನೋದು ಬರೀ ಖಾಲಿ ದೋಸ!
ನನ್ನ ಕೋಳಿಯೇ ನನಗೆ ಸ್ಪೂರ್ತಿ
ನನ್ನ ಮನೆಲ್ಲಿದೆ ಅದರ ಬೆಳ್ಳಿ ಮೂರ್ತಿ!!

kolidasa's cat !!

ನನ್ನ ಮನೆಲ್ಲಿರೋ ಬೆಕ್ಕಿನ ಹೆಸರು ರಕ್ಕು
ಅದನ್ನು ಕೊಳ್ಳಲ್ಲು ಕೊಟ್ಟೆ ಹತ್ತು ಸಾವಿರದ ಚೆಕ್ಕು!
ತಿಂದೂ ತಿಂದೂ ಹೊತ್ತು ಹೊತ್ತಿಗೆ ಅದು ತಂಬಿಟ್ಟು
ಅದಕ್ಕೆ ಎಸ್ಟು ಸೊಕ್ಕು ಅದ್ನ್ರೆ ಎನ್ನನ್ನು ಹೇಳುತಿರಲ್ಲಿಲ್ಲ ಬಾಯ್ಬಿಟ್ಟು!!

kolidasa's best (his lost ramba ? )!!

ಆಗೋ ಅಲ್ಲಿ ಕಾಣುತ್ತಿತುಚಂದ್ರ ಬಿಂಬ
ಹತ್ತಿರ ಹೋಗಿ ನೋಡಿದರೆ ಅದು ಲೈಟ್ ಕಂಬ!
ಅದರ ಕೆಳಗೆ ನಿಂತಿದ್ಲು ವಯ್ಯಾರದಿ ರಂಭ
ಹತ್ತಿರ ಹೋಗಲು ಕೈಗೆ ಕೊಟ್ಟಳು ಚೊಂಬ !!

-Kolidasa

2 comments:

  1. nice kannada poems,good work machi.. keep it up !!

    ReplyDelete
  2. I was googling for 'Kapiratna Kolidasa', and bumped into your page. The last poem is super guru :-)

    ReplyDelete